Union minister Ananth Kumar on Monday inaugurated Sir M Visvesvaraya metro station at Bara Khamba in New Delhi. He thanked union government on behalf of Kannadigas naming the legendary personality Sir M. Visvesvaraya <br /> <br /> <br />ದೆಹಲಿಯ ಬಾರಾ ಖಂಭಾ ಮೆಟ್ರೋ ನಿಲ್ದಾಣಕ್ಕೆ ಸರ್.ಎಂ. ವಿಶ್ವೇಶ್ವರಯ್ಯ ಎಂದು ನಾಮಕರಣ ಮಾಡಲಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತ ಕುಮಾರ್ ಭಾಗಿಯಾಗಿದ್ದರು. <br />